ತಿಪಟೂರು ತಾಲೂಕಿನಲ್ಲಿರುವ ಪ್ರಸಿದ್ಧ ಸ್ಥಳಗಳ ಪಟ್ಟಿ ಹೀಗಿವೆ.
- ಅಲಬೂರಿನಲ್ಲಿರುವ ಶಿಲಾಶಾಸನಗಳು
- ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ - ಹೊನ್ನವಳ್ಳಿಯ
- ಶಂಕರೇಶ್ವರ ದೇವಾಲಯ, ಪರದೇಶೀಕೇಂದ್ರ ಮಠ, ಕೆರೆಗೋಡಿ-ರಂಗಾಪುರ ಸುಕ್ಷೇತ್ರ
- ಗೋಪಾಲಕೃಷ್ಣ, ಶಾಂತೇಶ್ವರ, ನೊಣಬೇಶ್ವರ, ಚಂದೇಶ್ವರ, ಕಲ್ಲೇಶ್ವರ ಮತ್ತು ಗೌರೀಶ್ವರ ಪ್ರಾಚೀನ ದೇವಾಲಯಗಳು - ನೊಣವಿನಕೆರೆ
- ಲಕ್ಷ್ಮೀನರಸಿಂಹ ದೇವಾಲಯ - ವಿಘ್ನಸಂತೆ
- ರಂಗನಾಥ ದೇವಾಲಯ - ರಂಗಪುರ
- ಮುನಿಯಪ್ಪನ ಆಲದಮರ
- ಕಲ್ಲೇಶ್ವರ ದೇವಾಲಯ - ಅರಳಗುಪ್ಪೆ
- ಚೌಡೇಶ್ವರಿ ದೇವಾಲಯ - ದಸರಿಘಟ್ಟ
Super
ReplyDeleteAyyanabaavi sersilla
ReplyDeleteGood job...
ReplyDeleteನಮ್ ಊರು ತಿಪಟೂರ್
ReplyDelete