Saturday, December 30, 2017

Famous Places List in Tiptur Taluk : ತಿಪಟೂರು ತಾಲೂಕಿನ ಪ್ರಸಿದ್ಧ ಸ್ಥಳಗಳು

ತಿಪಟೂರು ತಾಲೂಕಿನಲ್ಲಿರುವ ಪ್ರಸಿದ್ಧ ಸ್ಥಳಗಳ ಪಟ್ಟಿ ಹೀಗಿವೆ.
  1. ಅಲಬೂರಿನಲ್ಲಿರುವ ಶಿಲಾಶಾಸನಗಳು
  2. ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ - ಹೊನ್ನವಳ್ಳಿಯ
  3. ಶಂಕರೇಶ್ವರ ದೇವಾಲಯ, ಪರದೇಶೀಕೇಂದ್ರ ಮಠ,  ಕೆರೆಗೋಡಿ-ರಂಗಾಪುರ ಸುಕ್ಷೇತ್ರ
  4. ಗೋಪಾಲಕೃಷ್ಣ, ಶಾಂತೇಶ್ವರ, ನೊಣಬೇಶ್ವರ, ಚಂದೇಶ್ವರ, ಕಲ್ಲೇಶ್ವರ ಮತ್ತು ಗೌರೀಶ್ವರ ಪ್ರಾಚೀನ ದೇವಾಲಯಗಳು - ನೊಣವಿನಕೆರೆ
  5. ಲಕ್ಷ್ಮೀನರಸಿಂಹ ದೇವಾಲಯ - ವಿಘ್ನಸಂತೆ
  6. ರಂಗನಾಥ ದೇವಾಲಯ - ರಂಗಪುರ
  7. ಮುನಿಯಪ್ಪನ ಆಲದಮರ
  8. ಕಲ್ಲೇಶ್ವರ ದೇವಾಲಯ - ಅರಳಗುಪ್ಪೆ 
  9. ಚೌಡೇಶ್ವರಿ ದೇವಾಲಯ - ದಸರಿಘಟ್ಟ

ತಿಪಟೂರು : Welcome Note

Greeting to all my Tiptur Friends..!!!

We are coming up with this blog to share the useful details to peoples of tiptur.

We need your support to make our tiptur a "Digital Tiptur".

ತಿಪಟೂರು ತಾಲೂಕಿನ ಸ್ನೇಹಿತರಿಗೆ ನಮ್ಮ ಶುಭಾಶಯಗಳು...!!

ತಿಪಟೂರು ತಾಲೂಕಿನ ಜನರಿಗೋಸ್ಕರ ನಾವು ಈ ಬ್ಲಾಗ್ಅನ್ನು ತೆರೆಯುತ್ತಿದ್ದೇವೆ.

ನಮ್ಮ ತಿಪಟೂರು ಅನ್ನು "ಡಿಜಿಟಲ್ ತಿಪಟೂರು" ಮಾಡಲು ನಿಮ್ಮ ಬೆಂಬಲ ಬೇಕು.

Download Tiptur Android app from Google Play Store.

Team Venu.
Team BabiVenu Innovations.